ರವೀಂದ್ರ ಕಲಾಕ್ಷೇತ್ರ
ಕರ್ನಾಟಕದಲ್ಲಿಯೇ ಅತ್ಯಂತ ಸುಸಜ್ಜಿತ ರಂಗಮಂದಿರ ಎಂದು ಹೆಸರು ಪಡೆದಿರುವ ಈ ಕಲಾಕ್ಷೇತ್ರವು ಬೆಂಗಳೂರು ನಗರದ ಸಾಂಸ್ಕತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಇಲ್ಲಿ ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ