ಕರ್ನಾಟಕ ರಾಜ್ಯದ ಯೋಜನೆಗಳು
Filter Scheme category wise
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ
ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ ಕಡತದ ವಿಧ ವಿಷಯ ದಿನಾಂಕ ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-5), ಬೆಂಗಳೂರು, ದಿನಾಂಕ:28.11.2017(PDF 1.56MB) ಸರ್ಕಾರದ ನಡವಳಿಗಳು ಅನುಸೂಚಿತ ಪಂಗಡದ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಪರಿಶಿಷ್ಟ ಪಂಗಡದ ಯೋಜನೆಯಡಿ ಗ್ರಾಮಗಳಿಗೆ ಅನುಮೋದನೆ ಮತ್ತು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 33 ಗ್ರಾವಿಯೋ 2017, ಬೆಂಗಳೂರು, ದಿನಾಂಕ:30.10.2017(PDF 483KB) ಸರ್ಕಾರದ ನಡವಳಿಗಳು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಪರಿಶಿಷ್ಟ ಜಾತಿ ಮೊತ್ತದಡಿ…
ಪ್ರಕಟಣೆಯ ದಿನಾಂಕ: 31/07/2018