ಪ್ರವಾಸಿ ಸ್ಥಳಗಳು
-
ಕಬ್ಬನ್ ಪಾರ್ಕ್
ಮೂಲತಹ 1870 ರಲ್ಲಿ ನಿರ್ಮಿತವಾಗಿರುವ, ನಗರದ ಆಡಳಿತಾತ್ಮಕ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗು ಕಸ್ತೂರ ಬಾ ರೋಡ್ ಮುಖಾಂತರ ಇದನ್ನು…
-
ಇಸ್ಕಾನ್
ರಾಜಾಜಿನಗರದಲ್ಲಿರುವ ಈ ದೇವಾಲಯವು ಪ್ರಪಂಚದಲ್ಲಿ ಅತಿ ದೊಡ್ಡ ಹಾಗೂ ಹೆಸರುವಾಸಿಯಾದ ದೇವಸ್ಥಾನ. ಇಸ್ಕಾನ್ ಸಂಸ್ಥಾಪಕರಾದಂತಹ, ಆಚಾರ್ಯ ಶ್ರೀ ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರ ಇಚ್ಛೆಯ ಮೇರೆಗೆ,…
-
ಮುತ್ಯಾಲಮಡುವು
ಮುತ್ಯಾಲಮಡುವಿನ ಹೆಸರು, ತೆಲುಗು ಭಾಷೆಯ ಮುತ್ಯಾಲ – ಮುತ್ತುಗಳು (Pearl) ಹಾಗು ಮಡುವು – ಮಡು (Valley) ಪದಗಳಿಂದ ಉಗಮ ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ…
-
ಬನ್ನೇರುಘಟ್ಟ
ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು…
-
ದೊಡ್ಡ ಆಲದ ಮರ
ದೊಡ್ಡ ಆಲದ ಮರ ಬೆಂಗಳೂರಿನಿಂದ 28 ಕಿ.ಮೀ. ದೂರವಿರುವ . ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ 3 ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ…
-
ಟಿಪ್ಪುವಿನ ಅರಮನೆ
ವರ್ಗ ಐತಿಹಾಸಿಕಈ ಪ್ಯಾಲೇಸ್ ಬೆಂಗಳೂರು ಕೋಟೆಯ ಆವರಣದಲ್ಲಿ 1781ರಲ್ಲಿ ನವಾಬ್ ಹೈದರ್ ಖಾನ್ನ ಕಾಲದಲ್ಲಿ ಪ್ರಾರಂಭಗೊಂಡು 1791 ರಲ್ಲಿ ಟಿಪ್ಪು ಸುಲ್ತಾನ್ನ ಕಾಲದಲ್ಲಿ ಪೂರ್ಣಗೊಂಡ ಈ ಅರಮನೆ ಮರ…
-
ಬೆಂಗಳೂರು ಅರಮನೆ
ಬೆಂಗಳೂರು ಅರಮನೆಯು, ಕರ್ನಾಟಕದ ‘ಎಲೆಕ್ಟ್ರಾನಿಕ್ ನಗರ ಬೆಂಗಳೂರು’ ಎಂದು ಕರೆಯಲ್ಪಡುವ ಮಧ್ಯದಲ್ಲಿದೆ. ಸದಾಶಿವನಗರ ಮತ್ತು ಜಯಮಾಹಲ್ ನಡುವೆ ಈ ಅರಮನೆ ಇದೆ. ಸುಂದರ ತೋಟಗಳಿಂದ ಆವೃತವಾಗಿರುವ ಈ…