Close

ಸಾರ್ವಜನಿಕ ಶಿಕ್ಷಣ

ನಮ್ಮ ರಾಜ್ಯದ ಎಲ್ಲಾ ಮಕ್ಕಳನ್ನು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮರಾಗಲು ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಮುಖ ಗುರಿಯಾಗಿದೆ

ರಾಜ್ಯದ ಎಲ್ಲಾ ಮಕ್ಕಳನ್ನು ಸಮರ್ಪಕ ಮಾನವ ಜೀವಿಗಳಾಗಿ ಮತ್ತು ಉತ್ಪಾದಕ ಸಾಮರ್ಥ್ಯಗಳೂಂದಿಗೆ,  ಸಾಮಾಜಿಕ ಜವಾಬ್ದಾರಿ ಹೂಂದಿರುವ ನಾಗರಿಕರನ್ನಾಗಿ ರೂಪಿಸಲು ಹಾಗೂ ಅವರು ಮಾನವ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಮೂಲಕ ಸಮತೂಕ ವ್ಯಕ್ತಿತ್ವ ರೂಪಿಸುವುದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಧ್ಯೇಯವಾಗಿರುತ್ತದೆ.

ಯೋಜನೆಗಳು:

  1. ಶಾಲೆಯ ಪೋಷಣೆ
  2. ಸರ್ವಶಿಕ್ಷಣ ಅಭಿಯಾನ
  3. ಕೆ ಎಸ್ ಕ್ಯು ಎ ಒ
  4. ಸುವರ್ಣ ಅರೋಗ್ಯ
  5. ಆರ್ ಎಂ ಎಸ್ ಎ
  6. ಮಿಡ್ ಡೇ ಊಟ
  7. ಚೈತನ್ಯ ಕಾರ್ಯಕ್ರಮ
  8. ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ)
  9. ಕ್ಷೀರಭಾಗ್ಯ ಯೋಜನೆ
ಅಧಿಕಾರಿಗಳ ಹೆಸರು ಮತ್ತು ಪದನಾಮ ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆ ಇ-ಮೇಲ್ ವಿಳಾಸ
ಸಿ.ಬಿ.ಜಯರಂಗ ಉಪನಿರ್ದೇಶಕರು(ಆಡಳಿತ), ಬೆಂಗಳೂರು ಉತ್ತರ ಜಿಲ್ಲೆ 080-22215312 9448999326 ddpi-n[dot]edu[dot]karbng[at]nic[dot]in
ಅಶ್ವಥನಾರಾಯಣ ಗೌಡ ಉಪನಿರ್ದೇಶಕರು(ಆಡಳಿತ), ಬೆಂಗಳೂರು ದಕ್ಷಿಣ ಜಿಲ್ಲೆ 080-26701189   080-26705692 9448999327  ddpi-s[dot]edu[dot]karbng[at]nic[dot]in

ಅಂತರ್ಜಾಲ: ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣ