Close

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ

ದಿನಾಂಕ : 28/11/2017 - 28/11/2020 | ವಲಯ: ಗ್ರಾಮೀಣ ಅಭಿವೃದ್ಧಿ

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ

ಕಡತದ ವಿಧ

 ವಿಷಯ

ದಿನಾಂಕ

ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-5), ಬೆಂಗಳೂರು, ದಿನಾಂಕ:28.11.2017(PDF 1.56MB)
ಸರ್ಕಾರದ ನಡವಳಿಗಳು ಅನುಸೂಚಿತ ಪಂಗಡದ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಪರಿಶಿಷ್ಟ ಪಂಗಡದ ಯೋಜನೆಯಡಿ ಗ್ರಾಮಗಳಿಗೆ ಅನುಮೋದನೆ ಮತ್ತು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 33 ಗ್ರಾವಿಯೋ 2017, ಬೆಂಗಳೂರು, ದಿನಾಂಕ:30.10.2017(PDF 483KB)
ಸರ್ಕಾರದ ನಡವಳಿಗಳು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಪರಿಶಿಷ್ಟ ಜಾತಿ ಮೊತ್ತದಡಿ ಗ್ರಾಮಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲು ಗ್ರಾಮಗಳಿಗೆ ಅನುಮೋದನೆ ಮತ್ತು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 33 ಗ್ರಾವಿಯೋ 2017, ಬೆಂಗಳೂರು, ದಿನಾಂಕ:30.10.2017(PDF 500KB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನ 2 & 3ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 39 ಗ್ರಾವಿಯೋ 2017, ಬೆಂಗಳೂರು, ದಿನಾಂಕ:30.10.2017(PDF 868KB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-4), ಬೆಂಗಳೂರು, ದಿನಾಂಕ:13.10.2017(PDF 1.55MB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-4), ಬೆಂಗಳೂರು, ದಿನಾಂಕ:12.10.2017(PDF 868KB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-3), ಬೆಂಗಳೂರು, ದಿನಾಂಕ:20.09.2017(PDF 1.89MB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017, ಬೆಂಗಳೂರು, ದಿನಾಂಕ:31.08.2017(PDF 1.89MB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-2), ಬೆಂಗಳೂರು, ದಿನಾಂಕ:31.08.2017(PDF 612KB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 21 ಗ್ರಾವಿಯೋ 2017(ಭಾಗ-2), ಬೆಂಗಳೂರು, ದಿನಾಂಕ:23.08.2017(PDF 836KB)
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಗ್ರಾಮಗಳನ್ನು ಆಯ್ಕೆ ಮಾಡಲು ಅನುಮೋದನೆ ನೀಡುವ ಕುರಿತು. ಗ್ರಾಅಪ 10 ಗ್ರಾವಿಯೋ 2017, ಬೆಂಗಳೂರು, ದಿನಾಂಕ:20.06.2017(PDF 1.19MB)
ಸರ್ಕಾರದ ನಡವಳಿಗಳು ರಾಜ್ಯದ ಎಲ್ಲಾ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯನ್ನು 2017-18ನೇ ಸಾಲಿನಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಕುರಿತು. ಗ್ರಾಅಪ 09 ಗ್ರಾವಿಯೋ 2017, ಬೆಂಗಳೂರು, ದಿನಾಂಕ:20.06.2017(PDF 2.74MB)

ಫಲಾನುಭವಿ:

ಗ್ರಾಮಗಳು

ಪ್ರಯೋಜನಗಳು:

ಮುಖ್ಯಮಂತ್ರಿಯ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಆಯ್ಕೆಯಾದ ಗ್ರಾಮಗಳ ಅನುಮೋದನೆ.

ಅರ್ಜಿ ಸಲ್ಲಿಸುವ ವಿಧಾನ

http://rdpr.kar.nic.in/English/CMGramVikasa.asp