ಸಕಾಲ ಸೇವೆಗಳು
ಕರ್ನಾಟಕ ರಾಜ್ಯದಲ್ಲಿ ನಾಗರಿಕರಿಗೆ ನಿಗದಿತ ಕಾಲಾವಧಿಯೊಳಗೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ
ಖಾತರಿ ಸೇವೆ ನೀಡುವಂತೆ ಕರ್ನಾಟಕ ರಾಜ್ಯ ಶಾಸಕಾಂಗವು ಬಿಲ್ ಅನ್ನು ಅಂಗೀಕರಿಸಿದೆ. ಈ ಕಾಯಿದೆಯನ್ನು ಕರ್ನಾಟಕ ನಾಗರಿಕರ ಖಾತರಿ ಸೇವೆ ಕಾಯ್ದೆ 2011 ಎಂದು ಕರೆಯಲಾಗುತ್ತದೆ.
ಭೇಟಿ: http://www.sakala.kar.nic.in/
ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ
ಡಿಸಿ ಕಚೇರಿ ಕಟ್ಟಡ
ಕಂದಾಯ ಭವನ ಕಾಂಪ್ಲೆಕ್ಸ್, ಕೆ.ಜಿ. ರಸ್ತೆ, ಬೆಂಗಳೂರು 560009
ಸ್ಥಳ : ಬೆಂಗಳೂರು ನಗರ | ನಗರ : ಬೆಂಗಳೂರು ನಗರ | ಪಿನ್ ಕೋಡ್ : 560009