Close

ಪ್ರವಾಸಿ ಸ್ಥಳಗಳು

ಫಿಲ್ಟರ್:

ಕಬ್ಬನ್ ಪಾರ್ಕ್

ಮೂಲತಹ 1870 ರಲ್ಲಿ ನಿರ್ಮಿತವಾಗಿರುವ, ನಗರದ ಆಡಳಿತಾತ್ಮಕ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗು ಕಸ್ತೂರ ಬಾ ರೋಡ್ ಮುಖಾಂತರ ಇದನ್ನು…

ಇಸ್ಕಾನ್

ರಾಜಾಜಿನಗರದಲ್ಲಿರುವ ಈ ದೇವಾಲಯವು ಪ್ರಪಂಚದಲ್ಲಿ ಅತಿ ದೊಡ್ಡ ಹಾಗೂ ಹೆಸರುವಾಸಿಯಾದ ದೇವಸ್ಥಾನ. ಇಸ್ಕಾನ್ ಸಂಸ್ಥಾಪಕರಾದಂತಹ, ಆಚಾರ್ಯ ಶ್ರೀ ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರವರ ಇಚ್ಛೆಯ ಮೇರೆಗೆ,…

ಮುತ್ಯಾಲಮಡುವು

ಮುತ್ಯಾಲಮಡುವಿನ ಹೆಸರು, ತೆಲುಗು ಭಾಷೆಯ ಮುತ್ಯಾಲ – ಮುತ್ತುಗಳು (Pearl) ಹಾಗು ಮಡುವು – ಮಡು (Valley) ಪದಗಳಿಂದ ಉಗಮ ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ…

ಬನ್ನೇರುಘಟ್ಟ

ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು…

ದೊಡ್ಡ ಆಲದ ಮರ

ದೊಡ್ಡ ಆಲದ ಮರ ಬೆಂಗಳೂರಿನಿಂದ 28 ಕಿ.ಮೀ. ದೂರವಿರುವ . ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ 3 ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ…

ಟಿಪ್ಪುವಿನ ಅರಮನೆ

ವರ್ಗ ಐತಿಹಾಸಿಕ

ಈ ಪ್ಯಾಲೇಸ್‌ ಬೆಂಗಳೂರು ಕೋಟೆಯ ಆವರಣದಲ್ಲಿ 1781ರಲ್ಲಿ ನವಾಬ್‌ ಹೈದರ್‌ ಖಾನ್‌ನ ಕಾಲದಲ್ಲಿ ಪ್ರಾರಂಭಗೊಂಡು 1791 ರಲ್ಲಿ ಟಿಪ್ಪು ಸುಲ್ತಾನ್‌ನ ಕಾಲದಲ್ಲಿ ಪೂರ್ಣಗೊಂಡ ಈ ಅರಮನೆ ಮರ…

ಬೆಂಗಳೂರು ಅರಮನೆ

ಬೆಂಗಳೂರು ಅರಮನೆಯು, ಕರ್ನಾಟಕದ ‘ಎಲೆಕ್ಟ್ರಾನಿಕ್ ನಗರ ಬೆಂಗಳೂರು’ ಎಂದು ಕರೆಯಲ್ಪಡುವ ಮಧ್ಯದಲ್ಲಿದೆ. ಸದಾಶಿವನಗರ ಮತ್ತು ಜಯಮಾಹಲ್ ನಡುವೆ ಈ ಅರಮನೆ ಇದೆ. ಸುಂದರ ತೋಟಗಳಿಂದ ಆವೃತವಾಗಿರುವ ಈ…