ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ಕಾರ್ಯಕ್ರಮ (ಎನ್ಹೆಚ್ಡಿಪಿ)
ದಿನಾಂಕ : 01/01/2019 - | ವಲಯ: ಕೈಮಗ್ಗ ಮತ್ತು ಜವಳಿ
ಈ ಯೋಜನೆಯ ಬ್ಲಾಕ್ ಲೆವೆಲ್ ಕೈಮಗ್ಗ ಕ್ಲಸ್ಟರ್ನಡಿ 500 ರಿಂದ 2000 ಕೈಮಗ್ಗಗಳ ಸಾಂದ್ರತೆ ಇರುವ ಕ್ಲಸ್ಟರ್ಗಳನ್ನು ಗುರುತಿಸಿ, ತರಬೇತಿ, ಮಗ್ಗ ಮತ್ತು ಸಲಕರಣೆಗಳ ವಿತರಣೆ, ಸಾಮಾನ್ಯ ಸೌಲಭ್ಯ ಕೇಂದ್ರ ಮುಂತಾದ ಸೌಕರ್ಯಗಳನ್ನು ಒದಗಿಸಲಾಗುವುದು.
ಫಲಾನುಭವಿ:
ನೇಕಾರರು
ಪ್ರಯೋಜನಗಳು:
ತರಬೇತಿ, ಮಗ್ಗ ಮತ್ತು ಸಲಕರಣೆಗಳ ವಿತರಣೆ, ಸಾಮಾನ್ಯ ಸೌಲಭ್ಯ ಕೇಂದ್ರ ಮುಂತಾದ ಸೌಕರ್ಯಗಳನ್ನು ಒದಗಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
http://www.karnatakadht.org/handlooms-schemes.php