Close

ಭೋಜನ

Type:   ಮೇನ್ ಕೋರ್ಸ್
ಊಟ

ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ, ಜೋಳ, ರಾಗಿ, ನವಣೆ, ಸಜ್ಜೆ, ರವೆ ಕೆಲವು ಮುಖ್ಯ ಆಹಾರಗಳಾಗಿವೆ.  ಬೆಲ್ಲವು ಕರ್ನಾಟಕದ ಪಾಕಪದ್ಧತಿಯಲ್ಲಿ ಒಂದು ಪ್ರಮುಖ ಅಂಶವಾಗಿದೆ. ಸಾಂಪ್ರದಾಯಿಕವಾಗಿ,

ಊಟವನ್ನು ಬಾಳೆ ಎಲೆಯಲ್ಲಿ ನೀಡಲಾಗುತ್ತದೆ.